Public health department maharashtra recruitment 2023 :ಸಾರ್ವಜನಿಕ ಆರೋಗ್ಯ ಇಲಾಖೆ ಬೃಹತ್ ನೇಮಕಾತಿ 2023. ಇಲಾಖೆಯಲ್ಲಿ ಖಾಲಿ ಇರುವ 10949 ಚಾಲಕ, ಗ್ರಂಥಪಾಲಕ, ಸಲಹೆಗಾರ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿ ವಿವರಣೆ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
public health department maharashtra recruitment 2023
ನೇಮಕಾತಿ ಇಲಾಖೆ ಹೆಸರು : ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆ
ಹುದ್ದೆಗಳ ಹೆಸರು :
1. ಚಾಲಕ 152 ಹುದ್ದೆಗಳು
2. ನೇತ್ರಾಧಿಕಾರಿ 212 ಹುದ್ದೆಗಳು
3. ಹೌಸ್ ಹೋಲ್ಡರ್ 3 ಹುದ್ದೆಗಳು
4. ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿ 821 ಹುದ್ದೆಗಳು
5. ಪ್ರಯೋಗಾಲಯದ ಸಹಾಯಕ 85 ಹುದ್ದೆಗಳು
6. ಎಕ್ಸ್ ರೇ ವೈಜ್ಞಾನಿಕ ಅಧಿಕಾರಿ 158 ಹುದ್ದೆಗಳು
7. ಬ್ಲಡ್ ಬ್ಯಾಂಕ್ ವೈಜ್ಞಾನಿಕ ಅಧಿಕಾರಿ 50 ಹುದ್ದೆಗಳು
8. ಇಸಿಜಿ ತಂತ್ರಜ್ಞಾನ 19 ಹುದ್ದೆಗಳು
9. ಫಾರ್ಮಸಿ ಅಧಿಕಾರಿ 261 ಹುದ್ದೆಗಳು
10. ಡೆಂಟಲ್ ಮೆಕ್ಯಾನಿಕ್ 15 ಹುದ್ದೆಗಳು
11. ದೂರವಾಣಿ ನಿರ್ವಾಹಕ 15 ಹುದ್ದೆಗಳು
12. ಟೈಲರ್ 13 ಹುದ್ದೆಗಳು
13. ಪ್ಲಂಬರ್ 14 ಹುದ್ದೆಗಳು
14. ಬಡಗಿ 13 ಹುದ್ದೆಗಳು
15. ವಾರ್ಡನ್ 9 ಹುದ್ದೆಗಳು
16. ಸ್ಟಾಪ್ ನರ್ಸ್ 2545 ಹುದ್ದೆಗಳು
17. ದಂತ ವೈದ್ಯ 03 ಹುದ್ದೆಗಳು
18. ಆರ್ಕೈವಿಸ್ಟ್ 15 ಹುದ್ದೆಗಳು
19. ಸ್ಟೆನೋ ಟೈಪಿಸ್ಟ್ 34 ಹುದ್ದೆಗಳು
20. ಮನೆ ಮತ್ತು ಲಿನಿನ್ ಕೀಪರ್ 14 ಹುದ್ದೆಗಳು
21. ಆರೋಗ್ಯ ನಿರೀಕ್ಷೆಕರು 324 ಹುದ್ದೆಗಳು
22. ವಿವಿಧ್ಧೋದ್ದೇಶ ವೈದ್ಯಕೀಯ ಸಿಬ್ಬಂದಿ, 49 ಹುದ್ದೆಗಳು
23. ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ/ ಸಾಮಾಜಿಕ ಮೇಲ್ವಿಚಾರಕ 14 ಹುದ್ದೆಗಳು
24. ಉನ್ನತ ದರ್ಜೆ ಸ್ಟೆನೋ 3 ಹುದ್ದೆಗಳು
25. ಕೆಳದರ್ಜೆ ಸ್ಟೆನೋ 2 ಹುದ್ದೆಗಳು
26. ಆರೋಗ್ಯ ಮೇಲ್ವಿಚಾರಕರು 62 ಹುದ್ದೆಗಳು
27. ವೈದ್ಯಕೀಯ ತರ ಸಹಾಯಕ 15 ಹುದ್ದೆಗಳು
28. ಸಂಖ್ಯಾ ಶಾಸ್ತ್ರೀಯ ತನಿಖಾಧಿಕಾರಿ 66 ಹುದ್ದೆಗಳು
29. ರಾಸಾಯನಿಕ ಸಹಾಯಕ 36 ಹುದ್ದೆಗಳು
30. ಬ್ಯಾಕ್ಟೀರಿಯಾ ಶಾಸ್ತ್ರಜ್ಞ 26 ಹುದ್ದೆಗಳು
31. ಎಲೆಕ್ಟ್ರಿಕೇಶನ 26 ಹುದ್ದೆಗಳು
32. ನುರಿತ ಆರ್ಟಿಜನ್ 49 ಹುದ್ದೆಗಳು
33. ಕಿರಿಯ ತಾಂತ್ರಿಕ ಸಹಾಯಕ 2 ಹುದ್ದೆಗಳು
34. ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ 10 ಹುದ್ದೆಗಳು
35. ತಂತ್ರಜ್ಞಾನ 23 ಹುದ್ದೆಗಳು
36. ಕಾರ್ಯನಿರ್ವಾಹಕ 18 ಹುದ್ದೆಗಳು
37. ಸೇವಾ ಇಂಜಿನಿಯರ್ 4 ಹುದ್ದೆಗಳು
38. ಹಿರಿಯ ಭದ್ರತಾ ಸಹಾಯಕ 6 ಹುದ್ದೆಗಳು
39. ಫೋರ್ ಮ್ಯಾನ್ 7 ಹುದ್ದೆಗಳು
40. ಡ್ರೆಸ್ಸರ್ ಮತ್ತು ಹೌಸ್ ಕೀಪರ್ 1 ಹುದ್ದೆಗಳು
41. ಜೂನಿಯರ್ ಮೇಲ್ವಿಚಾರಕ 12ಹುದ್ದೆಗಳು
42. ದಂತ ನೈರ್ಮಲ್ಯ ತಂತ್ರಜ್ಞಾನ 12 ಹುದ್ದೆಗಳು
43. ಬಹುಪಯೋಗಿ ಆರೋಗ್ಯ ಕಾರ್ಯಕರ್ತ 25 ಹುದ್ದೆಗಳು
44. ಸ್ಟೋರ್ ಕೀಪರ್ 13 ಹುದ್ದೆಗಳು
45. ಗ್ರೂಪ್ ಡಿ 3269 ಹುದ್ದೆಗಳು
46. ವಿವಿಧೋದ್ದೇಶ ವೈದ್ಯಕೀಯ ಸಿಬ್ಬಂದಿ ( naan PESA ) 1034
( ಇನ್ನು ಹಲವಾರು ವಿವಿಧ ಹುದ್ದೆಗಳು ಖಾಲಿ ಇವೆ ಹೆಚ್ಚಿನ ಮಾಹಿತಿಗಾಗಿ ಇನ್ನು ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ)
ಒಟ್ಟು ಹುದ್ದೆಗಳ ಸಂಖ್ಯೆ : ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಒಟ್ಟು 10949 ಹುದ್ದೆಗಳು ಖಾಲಿ ಇವೆ.
ಉದ್ಯೋಗದ ಸ್ಥಳ : ಭಾರತದಲ್ಲಿ
ಶೈಕ್ಷಣಿಕ ವಿದ್ಯಾರ್ಹತೆ : ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಹತ್ತನೇ ತರಗತಿ/ದ್ವಿತೀಯ ಪಿಯುಸಿ/ ಡಿಪ್ಲೋಮೋ DMLT/ ಬ್ಯಾಚುರಲ್ ಆಫ್ ಪ್ಯಾರ ಮೆಡಿಕಲ್ ಟೆಕ್ನಾಲಜಿ/ ಬ್ಯಾಚುರಲ್ ಆಫ್ ಸೈನ್ಸ್, ಪದವಿ/ MSW/ ವಿಜ್ಞಾನ ಪದವಿ/ BSc/ b.com/ BA/ M.SC/ DIPLOMA 10ನೇ ತರಗತಿ ಜೊತೆಗೆ ಐಟಿಐ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Public health department maharashtra salary
ವೇತನ ಶ್ರೇಣಿ ವಿವರಣೆ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 19900 ರಿಂದ 1,22800/ವೇತನ ಇರುತ್ತದೆ.
ವಯಸ್ಸಿನ ಮಿತಿ :
ಸಾರ್ವಜನಿಕ ಆರೋಗ್ಯ ಇಲಾಖೆಯ ನೇಮಕಾತಿ ಅಧಿಸೂಚನೆ ಅನ್ವಯ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷಗಳನ್ನು ನಿಗದಿಪಡಿಸಿದೆ.
ವಯೋಮಿತಿ ಸಡಿಲಿಕೆ : ಮೀಸಲಾತಿ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ :
• ಸಾಮಾನ್ಯ ಅಭ್ಯರ್ಥಿಗಳಿಗೆ - 1000/-
• BC/ EWS/ ಅನಾಥ ಅಭ್ಯರ್ಥಿಗಳಿಗೆ - 900
ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಬೇಕು
How to apply Maharashtra Public Health Department Recruitment 2023
ಅರ್ಜಿ ಸಲ್ಲಿಸುವ ವಿಧಾನ :
ಅರ್ಜಿ ಸಲ್ಲಿಸುವ ವಿಧಾನ: ಮೊದಲನೆಯದಾಗಿ ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆ ನೇಮಕಾತಿ ಅಧಿಸೂಚನೆ 2023ರ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಂತರ್ಜಾಲದ ಮುಖಾಂತರ ಅರ್ಜಿಯನ್ನ ಸಲ್ಲಿಸಲು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. ಮೊದಲು ಸಂಹವನ ಉದ್ದೇಶಕ್ಕಾಗಿ ಸರಿಯಾದ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ, ನಿಮ್ಮ ದಾಖಲಾತಿಗೆ ಸಂಬಂಧಿಸಿದ ಗುರುತಿನ ಪುರಾವೆಗಳು, ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಅಂಕಪಟ್ಟಿಗಳು, ಹುದ್ದೆಗೆ ಸಂಬಂಧಿಸಿದ ಯಾವುದಾದರೂ ಅನುಭವಗಳನ್ನು ಹೊಂದಿದ್ದರೆ ಆ ದಾಖಲೆಗಳನ್ನು ಸಹ ಇದರಲ್ಲಿ ಸಲ್ಲಿಸಬಹುದು.
ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆ 2023. ಇಲಾಖೆಯಲ್ಲಿ ಖಾಲಿ ಇರುವ ವಾಣಿಜ್ಯ ತೆರಿಗೆ ನಿರೀಕ್ಷಕರು ಹುದ್ದೆಗಳಿಗೆ ಇಲಾಖೆಯ ಅಧಿಕೃತ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆ 2023 ಆನ್‌ಲೈನ್ ಮೂಲಕ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಹೊಸದಾಗಿ ನೀಡಬೇಕು. ನಿಮ್ಮ ಇತ್ತೀಚಿನ ಭಾವಚಿತ್ರ ಜೊತೆಗೆ ಅಗತ್ಯ ಇರುವ ದಾಖಲಾತಿಗಳು ಹಾಗೂ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಕೇಳಲಾದ ಮಾಹಿತಿಯಲ್ಲಿ ಅಪ್ಲೋಡ್ ಮಾಡಬೇಕು
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆ 2023 ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯಲ್ಲಿ ಇರುವ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು -
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 29 ಅಗಸ್ಟ್ 2023
ಅರ್ಜಿ ಸಲ್ಲಿಕೆ ಕೊನೆ ದಿನಾಂಕ : 18 ಸಪ್ಟೆಂಬರ್ 2023.
0 ಕಾಮೆಂಟ್‌ಗಳು