Ticker

6/recent/ticker-posts

KVK Recruitment 2023: Apply Online For 04 Driver Posts

KVK Recruitment 2023: ಕೃಷಿ ವಿಜ್ಞಾನ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ 10ನೇ ತರಗತಿ ಪದವಿ ಹಾಗೂ ಸ್ನಾರ್ಥಕವತ್ರ ಪದವಿ ಪಡೆದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ವಿಜ್ಞಾನ ಕೇಂದ್ರ ಗದಗ ಜಿಲ್ಲೆಯಲ್ಲಿ ಅಗತ್ಯವಿರುವ ಹುದ್ದೆಗಳಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ ಕೊನೆ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕ ವೃತ್ತದಲ್ಲಿ ಕೆಲಸ ಹುಡುಕುವ ಅಭ್ಯರ್ಥಿಗಳು ದಯವಿಟ್ಟು ನಾವು ನೀಡಿರುವ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತದನಂತರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ. ಪ್ರತಿದಿನಲೂ ಉದ್ಯೋಗದ ಮಾಹಿತಿಯನ್ನು ಪಡೆಯಲು www.karnatakanewshunter.com ಅಂತರ್ಜಾಲಕ್ಕೆ ಭೇಟಿ ನೀಡಿ.

KVS Recruitment 2023


KVK Recruitment 2023: Apply Online For 04 Driver Posts

ಇಲಾಖೆ ಹೆಸರು : 

ಕೃಷಿ ವಿಜ್ಞಾನ ಕೇಂದ್ರ ಗದಗ


ಒಟ್ಟು ಹುದ್ದೆಗಳ ಸಂಖ್ಯೆ : 

ಕೃಷಿ ವಿಜ್ಞಾನ ಕೇಂದ್ರ ಗದಗ ಇಲಾಖೆಯಲ್ಲಿ 04 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.


ಉದ್ಯೋಗದ ಸ್ಥಳ : ಗದಗ


ಉದ್ಯೋಗದ ವಿಧ : ರಾಜ್ಯ ಸರಕಾರಿ ಉದ್ಯೋಗ


ಸಂಬಳ :

ಕೃಷಿ ವಿಜ್ಞಾನ ಕೇಂದ್ರ ಗದಗ ನೇಮಕಾತಿ ನಿಯಮಗಳು ಅನುಸಾರ 21,700 - 1,31,400/-  ವೇತನ ನಿಗದಿಪಡಿಸಲಾಗಿದೆ.


KVK Vacancy details

ಹುದ್ದೆಗಳ ಹೆಸರು :

1. ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ - 01 ಹುದ್ದೆಗಳು 

2. ವಿಷಯ ತಜ್ಞರು ( ಕೃಷಿ ವಿಜ್ಞಾನ ) T-6, 01 ಹುದ್ದೆಗಳು 

3. ಕಾರ್ಯಕ್ರಮ ಸಹಾಯಕ ( ಲ್ಯಾಬ್ ಟೆಕ್ನಿಷಿಯನ್) T-4, 01 ಹುದ್ದೆಗಳು 

4. ಟ್ಯಾಕ್ಟರ್ ಚಾಲಕ (T-1) 1 ಹುದ್ದೆಗಳು 


KVK Recruitment 2023 eligibility details


KVK qualification details

ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ - ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಡಾಕ್ಟರೇಟ್ ಪದವಿಯನ್ನು ಮನೆತ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.


ವಿಷಯ ತಜ್ಞರು ( ಕೃಷಿ ವಿಜ್ಞಾನ ) T-6 - ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯ ಪಡೆದ ಸಂಸ್ಥೆಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.


ಕಾರ್ಯಕ್ರಮ ಸಹಾಯಕ - ಹುದ್ದೆಗಳಿಗೆ ಯಾವುದಾದರೂ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.


ಟ್ರ್ಯಾಕ್ಟರ್ ಚಾಲಕ - ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.


ವಯೋಮಿತಿ:

• ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ - 47 ವರ್ಷಗಳು

• ವಿಷಯ ತಜ್ಞರು ( ಕೃಷಿ ವಿಜ್ಞಾನ ) T-6 - 35 ವರ್ಷ

• ಕಾರ್ಯಕ್ರಮ ಸಹಾಯಕ ( ಲ್ಯಾಬ್ ಟೆಕ್ನಿಷಿಯನ್) T-4 - 30 ವರ್ಷ

• ಟ್ಯಾಕ್ಟರ್ ಚಾಲಕ (T-1) - 30 ವರ್ಷ 


ವಯೋಮಿತಿ ಸಡಿಲಿಕೆ ವಿವರಣೆ :

• ಕೃಷಿ ವಿಜ್ಞಾನ ಕೇಂದ್ರ ಗದಗ ಇಲಾಖೆ ನಿಯಮಗಳ ಅನುಸಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.


ಅರ್ಜಿ ಶುಲ್ಕ ವಿವರಗಳು :

ST/SC/PWBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಜನರಲ್/ಓಬಿಸಿ ಅಭ್ಯರ್ಥಿಗಳಿಗೆ 1000 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.


ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಪ್ ಮುಖಾಂತರ ಸಲ್ಲಿಸಬೇಕು ಹೆಚ್ಚಿನ ಮಾಹಿತಿ ಕುರಿತು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ.


ವೇತನ ಶ್ರೇಣಿ :

ಕೃಷಿ ವಿಜ್ಞಾನ ಕೇಂದ್ರ ಗದಗ ಇಲಾಖೆ 35,000-1,31,400/- ನೇಮಕಾತಿ ನಿಯಮಗಳ ಅನುಸಾರ ವೇತನ ನಿಗದಿಪಡಿಸಿದೆ ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ.


ಆಯ್ಕೆ ವಿಧಾನ :

ಸಂದರ್ಶನ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಸಲ್ಲಿಸುವ ವಿಧಾನ: 

ಅಭ್ಯರ್ಥಿಗಳು ಅರ್ಜಿಯನ್ನು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.


ಅಂಚೆ ವಿಳಾಸ: ಅಧ್ಯಕ್ಷರು, ಕೃಷಿ ವಿಜ್ಞಾನ ಪ್ರತಿಷ್ಠಾನ, ಹುಲ್ಕೋಟಿ, 582205-ಗದಗ ಜಿಲ್ಲೆ ಕರ್ನಾಟಕ.


ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 05/08/2023

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 03/09/2023


ಹುದ್ದೆಗಳಿಗೆ ಸಂಬಂಧಿಸಿದ ಮುಖ್ಯ ಲಿಂಕ್ ಗಳು

Application Form – Senior Scientist and Head

Application Form – Subject Specialist:

Application Form – Program Assistant (Lab Technician)

Application Form – Driver:

Office Wedsite :

ಮುಖ್ಯ ಸೂಚನೆ :

ನಾವು ನೀಡಿರುವ ಈ ಉದ್ಯೋಗದ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಅಥವಾ ಫೇಸ್ಬುಕ್ ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ ಧನ್ಯವಾದಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು