Ticker

6/recent/ticker-posts

What is the Education explain In Kannada

 ಶಿಕ್ಷಣ ಎಂದರೇನು ?

ಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬ ಮಾನವನಿಗೆ ಅವಶ್ಯಕವಾಗಿರೋದು ಶಿಕ್ಷಣ ಏಕೆಂದರೆ ಶಿಕ್ಷಣವು ಮನುಷ್ಯನ ಬೆಳವಣಿಗೆಯ ಮಾರ್ಗದರ್ಶಕವಾಗಿದೆ. ಇದು ಮಾನವನಿಗೆ ಜ್ಞಾನ ಹಾಗೂ ಬುದ್ಧಿ ಮತ್ತು ಯೋಚನಾ ಶಕ್ತಿಯನ್ನು ರೂಡಿಸುತ್ತದೆ. ಕೇವಲ ಅಷ್ಟೇ ಅಲ್ಲದೆ ಮಾನವನಿಗೆ ಸಮಾಜದಲ್ಲಿ ಬದುಕುವ ಉತ್ತಮವಾದ ಸಂಸ್ಕೃತಿಯ ಹಂತಗಳನ್ನು ಕಲಿಸುತ್ತದೆ ಜೀವನದಲ್ಲಿ ಬರುವ ಕಷ್ಟಗಳನ್ನು ಯಾವ ರೀತಿ ಎದುರಿಸಬೇಕೆಂಬುದನ್ನ ಅರ್ಥೈಸುತ್ತದೆ. ಮಾನವನಿಗೆ ಸಮಾಜದಲ್ಲಿ ಒಬ್ಬ ಮೌಲ್ಯಯುತ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇದರಿಂದ ವ್ಯಕ್ತಿಯು ಸಮಾಜದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವಂತಹ ಶಕ್ತಿ ಹಾಗೂ ಆತ್ಮವಿಶ್ವಾಸವನ್ನ ಹೊಂದುತ್ತಾನೆ.


ಮಾನವನಿಗೆ ಉತ್ತಮವಾದ ಶಿಕ್ಷಣ ನೀಡುವುದಲ್ಲದೆ ಕಲೆ ಸಾಹಿತ್ಯ ಮುಂತಾದ ಅಭಿರುಚಿಗಳನ್ನು ತಿಳಿಸುತ್ತದೆ ಇದರಿಂದ ಶಿಕ್ಷಣವು ಮಾನವನಿಗೆ ಅವಶ್ಯಕವಾಗಿರೋದು ಕಂಡುಬರುತ್ತದೆ.


ಶಿಕ್ಷಣವು ಕೇವಲ ಕಲಿಯುವುದು, ಬರೆಯುವುದು ಮಾತ್ರಕ್ಕೆ ಸೀಮಿತವಾಗದೆ ಇದು ಒಂದು ಸಂಸ್ಕೃತಿಯ ಭಾಗವಾಗಿದೆ. ಇದು ಸಮಾಜದ ಸ್ವಭಾವ ಹಾಗೂ ನಿಯಮಗಳನ್ನು ಅಲ್ಲಿರುವ ಅಂಶಗಳನ್ನು ತಿಳಿಯಲು ಅರ್ಥೈಸಿಕೊಳ್ಳಲು ತಿಳಿಸುತ್ತದೆ. ಶಿಕ್ಷಣ ಜ್ಞಾನ ಮತ್ತು ನೈತಿಕ ಮೌಲ್ಯಗಳ ವಿಕಾಸಕ್ಕೆ ಸಹಾಯ ಮಾಡಿಕೊಡುತ್ತದೆ ಹಾಗೂ ಒಂದು ರಾಷ್ಟ್ರದ ಆರ್ಥಿಕತೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.


ಶಿಕ್ಷಣ ಕ್ಷೇತ್ರದಿಂದ ಆಗುವ ಲಾಭಗಳು


ಪುರಾತನ ಕಾಲದಿಂದಲೂ ಮಾನವ ಶಿಕ್ಷಣವನ್ನು ಪಡೆಯುತ್ತಲೇ ಬಂದಿದ್ದಾನೆ. ಹಳೆ ಶಿಲಾಯುಗ, ಮಧ್ಯ ಶಿಲಾಯುಗ ಹಾಗೂ ಈಗಿನ ನವ ಶಿಲಾಯುಗದಲ್ಲಿ ಮಾನವ ಶಿಕ್ಷಣದಲ್ಲಿ ಮಾರ್ಪಾಡುಗಳನ್ನ ಮಾಡುತ್ತಲೇ ಬಂದಿದ್ದಾನೆ. ಶಿಕ್ಷಣ ಬೆಳೆದಂತೆ ಮಾನವು‌ ಸಹ ಆರ್ಥಿಕತೆ, ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ರೀತಿಯ ಬೆಳವಣಿಗೆಯನ್ನು ಕಾಣಬಹುದು.


ಶಿಕ್ಷಣದಿಂದ ಮಾನವ ಅನ್ಯ ರಾಷ್ಟ್ರ ಹಾಗೂ ಅನ್ಯ ದೇಶ ಹಾಗೂ ಅನ್ಯ ಖಂಡಗಳಿಗೂ ತನ್ನ ಪರಿಚಯವನ್ನು ಮಾಡಿಕೊಳ್ಳಲು ಸಹಕಾರಿಯಾಗಿದೆ. ಕೇವಲ ಪರಿಚಯ ಮಾತ್ರವಲ್ಲದೆ ವ್ಯಾಪಾರ ವಾಣಿಜ್ಯ ದೇಶೀಯ ಉಪಯೋಗಕಾರಿಯಾದ ಸಹಾಯ ಸಹಬಾಳ್ವೆ ಮುಂತಾದ ಪ್ರಗತಿಯನ್ನು ನಾವು ಶಿಕ್ಷಣದಿಂದ ಪಡೆಯಬಹುದು.


ವಿದ್ಯಾರ್ಥಿಗಳು ಈಗಿನ ಕಾಲದಲ್ಲಿ ಪ್ರಪಂಚದಲ್ಲಿ ನಡೆಯುವ ಹಲವಾರು ವಿಷಯಗಳನ್ನು ತಾವಿರುವ ಸ್ಥಳದಿಂದ ತಿಳಿದುಕೊಳ್ಳುತ್ತಾರೆ ಇದು ಸಹ ಶಿಕ್ಷಣದಿಂದ ಒಂದು ವೇಳೆ ಶಿಕ್ಷಣ ಪಡೆದೆ ಇದ್ದರೆ ಮನುಷ್ಯ ಎಂದು ಪ್ರಪಂಚದಲ್ಲಿ ಇರುವ ಜೀವಿಗಳಂತೆ ತಾನು ಸಹ ಒಂದು ಜೀವಿಯಾಗಿ ಬಾಳುತ್ತಿದ್ದ. ಶಿಕ್ಷಣದಿಂದ ಭಾಷೆಯ ಅಭಿವೃದ್ಧಿ ಹಾಗೂ ಬರವಣಿಗೆಯಲ್ಲಿ ಹಲವಾರು ರೀತಿಯ ವಿವಿಧತೆಯನ್ನು ಕಾಣುತ್ತೇವೆ.


ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಯು ಸಹ ತನ್ನ ಕೆಲಸವನ್ನ ಸುಹಲಾಂಬಿಯಾಗಿ ಮಾಡಿಕೊಳ್ಳಲು ಹಾಗೂ ಸ್ವಯಂ ಆಲೋಚನೆಯನ್ನು ಹೊಂದಲು ಪೂರಕವಾಗಿದೆ. ಇದರಿಂದ ವಿದ್ಯಾರ್ಥಿಗೆ ಪ್ರತಿ ಸಲವೂ ತಂದೆ ತಾಯಿ ಸಹಾಯವಿಲ್ಲದೆ ತನ್ನ ಸ್ವಂತ ಸಾಮರ್ಥ್ಯದಿಂದ ಕಲಿಯುವುದನ್ನು ತಿಳಿದುಕೊಳ್ಳುತ್ತಾನೆ ಹೊರಗಿನ ಪ್ರಪಂಚದ ಬಗ್ಗೆ ಅರಿತುಕೊಳ್ಳುತ್ತಾನೆ. ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ ನೀಡುವ ಕೆಲಸ ಅದು ಶಿಕ್ಷಣವಾಗಿರಬೇಕು ಬೆಳೆಯುವ ಮಗುವಿನಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು ಶಿಕ್ಷಣ ಕಲಿಯುವುದರಿಂದ ಆಗುವ ಉಪಯೋಗ ಹಾಗೂ ದುರುಪಯೋಗದ ಬಗ್ಗೆ ವಿದ್ಯಾರ್ಥಿಯ ಮುಂದೆ ಹೇಳುವುದರಿಂದ ಅವನ ಆಲೋಚನೆಗಳು ಬದಲಾವಣೆಯಾಗುತ್ತವೆ ಶಿಕ್ಷಣದ ಬಗ್ಗೆ ಒಳ್ಳೆಯ ಮನೋಭಾವ ಮೂಡುತ್ತದೆ.ಶಿಕ್ಷಣದಿಂದ ದೇಶ ಹಾಗೂ ವಿದೇಶ ಸಂಬಂಧ ಸುಧಾರಿಸುತ್ತದೆ.


ಶಿಕ್ಷಣ ಕಲಿಯದಿದ್ದರೆ ಆಗುವ ದುರುಪಯೋಗಗಳು 


ಶಿಕ್ಷಣವು ಮಾನವನಿಗೆ ಬೇಕಾದ ಒಂದು ಮುಖ್ಯವಾದ ಭಾಗವಾಗಿದೆ ಯಾವ ರೀತಿ ಮನುಷ್ಯನಿಗೆ ಗಾಳಿ ಆಹಾರ ವಾಸಿಸಲು ಮನೆ ಬೇಕಲ್ಲವೇ ಅದೇ ರೀತಿ ಜೀವನದಲ್ಲಿ ಅರಿತುಕೊಳ್ಳಲು ಶಿಕ್ಷಣವೂ ಸಹ ಅಷ್ಟೇ ಮುಖ್ಯವಾಗಿದ್ದು. ಅಂತಹ ಶಿಕ್ಷಣವನ್ನು ಮನುಷ್ಯ ಪಡೆಯದಿದ್ದರೆ ಅವನು ತನ್ನ ಜೀವನದಲ್ಲಿ ಹಲವಾರು ವಿಭಾಗದಲ್ಲಿ ಮೋಸ ಹೋಗುತ್ತಾನೆ. ಶಿಕ್ಷಣವನ್ನು ಪಡೆಯದೇ ಇರುವ ವ್ಯಕ್ತಿ ತನ್ನ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸುತ್ತಾನೆ.


ಪ್ರತಿಯೊಂದು ವಿಷಯಕ್ಕೂ ಸಹ ಮನುಷ್ಯನು ಬೇರೆಯವರ ಸಹಾಯವನ್ನು ಪಡೆಯುತ್ತಾನೆ. ಇದು ಅವರ ಮುಂದೆ ತನ್ನ ಗೌರವಲ್ಯವನ್ನು ತೋರಿಸುತ್ತದೆ ಹೀಗಾಗಿ ಅವನನ್ನು ಅವರು ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳಬಹುದು.


ಪ್ರಸ್ತುತ ದಿನಮಾನದಲ್ಲಿ ಶಿಕ್ಷಣದ ಬಗ್ಗೆ ಹಲವಾರು ರೀತಿಯ ಅಂಶಗಳು ತಿಳಿದಿದ್ದು ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಸಹ ಶಿಕ್ಷಣವನ್ನು ಕೊಡುತ್ತಿದ್ದಾರೆ ಶಿಕ್ಷಣದ ಮಹತ್ವ ಜನರಿಗೆ ತಿಳಿದಿದೆ.


ಕೊನೆಯದಾಗಿ ಶಿಕ್ಷಣ ನಮ್ಮ ಜೀವನದಲ್ಲಿ ಮುಖ್ಯವಾದ ಅಂಗವಾಗಿದೆ. ಶಿಕ್ಷಣ ನಮ್ಮ ಜೀವನವನ್ನು ಒಂದು ಸುಂದರವಾದ ಹಾಗೂ ಅರ್ಥಪೂರ್ಣವಾಗಿ ನಿರ್ಮಾಣ ಮಾಡುತ್ತದೆ. ಮಾನವನ ಸ್ಥಳೀಯ ಭಾಷೆಯ ಮೂಲಕ ಶಿಕ್ಷಣ ನೀಡುವುದು ಪ್ರಮುಖವಾಗಿರುತ್ತದೆ.


ಕನ್ನಡ ಭಾಷೆಯ ಇತಿಹಾಸ 

ಕನ್ನಡ ಭಾಷೆಯು ಕರ್ನಾಟಕ ರಾಜ್ಯದಲ್ಲಿ ಮಾತನಾಡುವ ಒಂದು ಮುಖ್ಯವಾದ ಭಾಷೆಯಾಗಿದೆ ಕನ್ನಡ ಭಾಷೆಯನ್ನ ದ್ರಾವಿಡ ಭಾಷೆಗಳ ವರ್ಗಕ್ಕೆ ಸೇರಿದ್ದು ಕನ್ನಡ ತುಳು ಭಾಷೆಗಳಲ್ಲಿ ಸಂಬಂಧಿಸಿದೆ. ಕನ್ನಡ ಭಾಷೆಯು ಉಗಮವಾಗಿದ್ದು ಸಂಸ್ಕೃತ ಹಾಗೂ ಪ್ರಾಕೃತ ಕ ಭಾಷೆಗಳಿಂದ. ಕನ್ನಡ ಭಾಷೆಯ ಪ್ರಥಮ ಉಲ್ಲೇಖವನ್ನು ನಾವು ಕೃಷ್ಣರಾಜ ಓಂಗಳ್ಕಾರಾಜ ಐತಿಹಾಸಿಕ ಸಾಂಸ್ಕೃತಿಕ ಕಾವ್ಯ ಗ್ರಂಥಗಳಲ್ಲಿ ಕಂಡು ಬರುತ್ತದೆ.


ಕನ್ನಡ ಭಾಷೆಯು ಅನೇಕ ಕಾಲದಿಂದಲೂ ವಿಕಸನ ಆಗುತ್ತದೆ ಬಂದಿದೆ ಈ ಕುರಿತು ಹೇಳಬೇಕಾದರೆ ಪ್ರಾಗೈತಿಹಾಸಿಕ, ಪ್ರಾಚೀನ ಕನ್ನಡ, ಆಡಳಿತ ಕಾಲ, ಮಧ್ಯಕಾಲ ಮತ್ತು ಈಗಿನ ನವೀನ ಕಾಲಗಳೆಂಬ ವಿಭಾಗಗಳನ್ನು ನಾವು ಕಾಣಬಹುದು.


 ಪ್ರಾಗೈತಿಹಾಸಿಕ ಕಾಲ :

 ಕನ್ನಡ ಭಾಷೆಯ ಪ್ರಾಗೈತಿಹಾಸಿಕ ಕಾಲಕ್ಕೆ ಹೊಳಪು ನೀಡಿದವರು ಆರ್ಯ ಸಮಾಜ ಮತ್ತು ಮೂರ್ಕ್ಕಡ ಮೊದಲಾದ ಪ್ರಾಚೀನ ಜನರಾಗಿದ್ದಾರೆ. ಇವರ ಈ ಕಾಲದಲ್ಲಿ ಸಂಸ್ಕೃತ ಭಾಷೆ ಅನೇಕ ಮೇಲ್ಕಂಡ ಮತ್ತು ಪ್ರಾಕೃತಿಕ ಗ್ರಂಥಗಳು ರಚಿಸಲ್ಪಟ್ಟಿವೆ. ಆದರೆ ಈ ಗ್ರಂಥಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆ ಕಂಡುಕೊಳ್ಳುತ್ತದೆ.


ಪ್ರಾಚೀನ ಕನ್ನಡ ಕಾಲ :

ಈ ಕಾಲದಲ್ಲಿ ಕನ್ನಡ ಭಾಷೆಯ ಹಾಗೂ ಕನ್ನಡ ಲಿಪಿಯ ಬೆಳವಣಿಯಾಗಿದ್ದು ಇದೇ ಕಾಲದಲ್ಲಿ. ಇವರು ಬರೆದಿರುವ ಅಥವಾ ರಚಿಸಿರುವ ವಚನಗಳಲ್ಲಿ ಹಲವಾರು ರೀತಿಯ ಕನ್ನಡ ಪದಗಳನ್ನು ನಾವು ಕಾಣಬಹುದು ಅಷ್ಟೇ ಅಲ್ಲದೆ ಮಂಡ್ಯ ಬಾದಾಮಿ ಜಿಲ್ಲೆಗಳಲ್ಲಿ ಕನ್ನಡ ಲಿಪಿಯ ಭಾಷೆಯ ಶಾಸನಗಳು ಈ ಕಾಲದ ಪ್ರಮುಖ ಆಧಾರ ಸಾಕ್ಷಿಗಳಾಗಿವೆ.


ಆಡಳಿತಕಾಲ : 

ಈ ಆಡಳಿತಕಾಲದಲ್ಲಿ ಕನ್ನಡ ಸಾಹಿತ್ಯ ವಿಸ್ತಾರವಾಗಿತ್ತು ರಾಜ್ಯ ಮಹಾರಾಜ ಸಾಮ್ರಾಜ್ಯದಲ್ಲಿ ಕನ್ನಡ ಭಾಷೆಗೆ ಪ್ರಮುಖವಾದ ಪ್ರಾಮುಖ್ಯತೆಯನ್ನು ನೀಡಿದ್ದರು ಕನ್ನಡವನ್ನು ಬೆಳೆಸಲು ಹಲವಾರು ರೀತಿಯ ರಾಜರು ತಮ್ಮ ಪ್ರಯತ್ನವನ್ನು ಪಟ್ಟಿದ್ದಾರೆ. ಅದರಲ್ಲಿ ಪ್ರಮುಖವಾದ ರಾಜರುಗಳೆಂದರೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕನ್ನಡ ಸಾಹಿತ್ಯದ ವೈಭವ ಅದರ ಪರಮೋಚ್ಚ ಮಟ್ಟಕ್ಕೆ ಏರಿತ್ತು ಇವರ ಕಾಲದಲ್ಲಿ ಹಲವಾರು ರೀತಿಯ ಶಾಸನಗಳು, ಕಾವ್ಯ ಹಾಗೂ ನಾಟಕಗಳು ಇವರ ಕಾಲದಲ್ಲಿ ಕಾಣುತ್ತೇವೆ.


ಮಧ್ಯಕಾಲ : 

ವಿಜಯನಗರ ಸಾಮ್ರಾಜ್ಯದ ಪರಿಣಾಮವಾಗಿ ಕನ್ನಡ ಭಾಷೆಯಲ್ಲಿ ಮತ್ತು ಸಾಹಿತ್ಯದಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಕಾಣುತ್ತೇವೆ ಸಾಮಾನ್ಯ ಶಕ 9ನೇ ಶತಮಾನದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಮೂರ್ತಿ ಮತ್ತು ಕನ್ನಡ ಭಾಷೆಗಳ ಶಾಸನಗಳು ದೊರೆತಿವೆ.


ಆಧುನಿಕ ಕಾಲ :

ಆಧುನಿಕ ಕಾಲದಲ್ಲಿ ಕನ್ನಡ ಸಾಹಿತ್ಯ ಅತಿ ಹೆಚ್ಚು ಪ್ರಗತಿಯನ್ನು ಕಂಡಿದೆ. ಈ ಕಾಲದಲ್ಲಿ ಉಪನ್ಯಾಸಗಳು ಪತ್ರಿಕೆಗಳು ಕಾದಂಬರಿಗಳು ಹಾಗೂ ಕವನಗಳು ಹೆಚ್ಚಾಗಿ ಮೂಡಿಬಂದಿವೆ.


What is the Education explain In Kannada



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು