Ticker

6/recent/ticker-posts

ಕೊನೆಗೂ ಪಿಕ್ಸ್ ಆಯ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕ - 2000 ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದಲ್ಲಿ ನಾವು ಕರ್ನಾಟಕ ರಾಜ್ಯ ಸರ್ಕಾರವು ಬಿಡುಗಡೆ ಮಾಡಲಿರುವ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿಯನ್ನು ಪಡೆಯೋಣ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುವ ಮುಂಚೆ ಕರ್ನಾಟಕ ಜನತೆಗೆ ಹಲವಾರು ರೀತಿಯ ಭರವಸೆಗಳನ್ನು ನೀಡಿದರು. ಅದರಲ್ಲಿ ಪ್ರಮುಖವಾದವುಗಳೆಂದರೆ ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಯುವನಿಧಿ, ಉಚಿತ ಪ್ರಯಾಣ ಹೀಗೆ ಹಲವಾರು ರೀತಿಯ ಯೋಜನೆಗಳನ್ನು ಜನತೆಯ ಮುಂದೆ ಇರಿಸಲಾಗಿತ್ತು. ಈಗ ಈ ಯೋಜನೆಗಳಲ್ಲಿ ಒಟ್ಟು ಎರಡು ಯೋಜನೆಗಳು ಜಾರಿಗೆಯಾಗಿದ್ದು ಬಾಕಿ ಮೂರು ಯೋಜನೆಗಳ ಬಗ್ಗೆ ಸರ್ಕಾರ ಜಾರಿಗೆ ತರುವಲ್ಲಿ ವಿಳಂಬ ಮಾಡಿದೆ.


ಮಾನ್ಯ ಸಿದ್ದರಾಮಯ್ಯನವರು ಕೊನೆಗೂ ಗೃಹಲಕ್ಷ್ಮಿ ಯೋಜನೆ ಬಗ್ಗೆ ದಿನಾಂಕ ಕುರಿತು ಮಾಹಿತಿ ನೀಡಿದ್ದು ಅದ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.


ಗೃಹಲಕ್ಷ್ಮಿ ಯೋಜನೆ ಎಂದರೇನು : 

ಮಾನ್ಯ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ವಾಸಿಸುವ ಮನೆಯ ಒಡತಿಗೆ ಪ್ರತಿ ತಿಂಗಳು 2000 ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಒಂದು ವಿಷಯವಾಗಿದೆ. ಒಂದು ಕುಟುಂಬದಲ್ಲಿ ಇರುವ ತಾಯಿ ಅಥವಾ ಮಗಳಿಗೆ ಅಥವಾ ಸೊಸೆಗೆ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣದ ಸಹಾಯವನ್ನು ನೀಡುವ ಒಂದು ಜನ ಪರ ಯೋಜನೆಯಾಗಿದೆ.


ಗೃಹಲಕ್ಷ್ಮಿ ಯೋಜನೆಗೆ ಯಾವ ಯಾವ ದಾಖಲಾತಿಗಳು ಅವಶ್ಯಕತೆ : 

ಮಾನ್ಯ ಸಿದ್ದರಾಮಯ್ಯನವರು ಹೇಳಿಕೆ ನೀಡಿರುವ ಪ್ರಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಕುಟುಂಬದ ಮನೆ ಒಡತಿಯ ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಗಂಡನ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಎಷ್ಟು ದಾಖಲಾತಿಗಳಿದ್ದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಗೃಹಲಕ್ಷ್ಮಿ ಯೋಜನೆಯ ಕರ್ನಾಟಕದ ಜನತೆಗೆ ಒಂದು ಇಷ್ಟವಾದ ಯೋಜನೆಯಾಗಿದೆ.


ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕ 

ಕರ್ನಾಟಕದ ಜನತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹಲವಾರು ದಿನಗಳಿಂದ ಕಾಯುತ್ತಿದ್ದಾರೆ ಇದಕ್ಕೆ ಈಗ ಮಾನ್ಯ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ ಅದೇನೆಂದರೆ, ದಿನಾಂಕ ಜುಲೈ 14 2023 ರಿಂದ ಮೊಬೈಲ್ ಅಥವಾ ಕಂಪ್ಯೂಟರ್ ಅಥವಾ ಯಾಪ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಎಂದು ಮಾಹಿತಿಯನ್ನು ನೀಡಿದ್ದಾರೆ.


ಗೃಹಲಕ್ಷ್ಮಿ ಯೋಜನೆಯ ಎಚ್ಚರಿಕೆ 

ದಿನಾಂಕವನ್ನು ಬಿಡುಗಡೆ ಮಾಡುತ್ತಲೇ ಹಲವಾರು ರೀತಿಯ ಮೋಸಗಳು ಜನರಿಗೆ ಆಗುತ್ತಿವೆ ನಕಲಿ ಆಪ್ ಗಳ ಮೂಲಕ ಕಳ್ಳರು ಜನಸಾಮಾನ್ಯರ ದುಡ್ಡನ್ನ ದೋಷಿಸುತ್ತಿದ್ದಾರೆ. ನಕಲಿ ಲಿಂಕ್ ಹಾಗೂ ನಕಲಿ ಆಪ್ ಗಳ ಮೂಲಕ ಜನರನ್ನ ಬಲೆ ಬೀಸುತ್ತಿದ್ದಾರೆ ಇದರಿಂದ ನೀವು ಆದಷ್ಟು ದೂರವಿರಬೇಕು. ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡುವವರು ಯಾವುದೇ ರೀತಿಯ ಅಂತರ್ಜಾಲಕ್ಕೆ ನಿಮ್ಮ ಮಾಹಿತಿಯನ್ನು ನೀಡಬೇಡಿ.


ಗೃಹಲಕ್ಷ್ಮಿಯಿಂದ ಸರ್ಕಾರಕ್ಕೆ ಯಾವ ಲಾಭ :

ಕರ್ನಾಟಕ ಸರ್ಕಾರದ ಮಾನ್ಯ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ಹಲವಾರು ರೀತಿಯ ಭರವಸೆಗಳನ್ನು ನೀಡಿದ್ದರು, ಹೀಗಾಗಿ ಆ ಭರವಸೆಗಳು ಏನಾದರೂ ವಿಫಲವಾದರೆ ಸರ್ಕಾರ ಮತ್ತೆ ಅಧಿಕಾರ ಬರುವುದಿಲ್ಲ ಇದರಿಂದ ಸಿದ್ದರಾಮಯ್ಯನವರು ಜನತೆಗೆ ತಾವು ನೀಡಿರುವ ಭರವಸೆಯ ಕುರಿತು ಸ್ಪಷ್ಟತೆಯನ್ನು ನೀಡಿದ್ದಾರೆ.


ಗೃಹಲಕ್ಷ್ಮಿ ಯೋಜನೆ ಎಷ್ಟು ದಿನ ಇರುತ್ತದೆ 

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಹಾಗೆ ಭಾರತದಲ್ಲಿಯೂ ಸಹ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ಪಕ್ಷವು ಹಲವಾರು ರೀತಿಯ ಯೋಜನೆಗಳನ್ನು ರೂಪಿಸಿಕೊಂಡಿದೆ ಈ ಬಾರಿ ನಾವು ಲೋಕಾಯುಕ್ತ ಚುನಾವಣೆಯಲ್ಲಿ ಮೇಲ್ಗೈ ಸಾಧಿಸಬೇಕು ಎಂಬ ಉದ್ದೇಶದಿಂದ ಹಲವಾರು ರೀತಿಯ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿದೆ ಇದರಿಂದ ಜನತೆಗೆ ಹಲವಾರು ರೀತಿಯ ಉಪಯೋಗಗಳಿದ್ದರೂ ಸಹ ಅದೇ ರೀತಿ ದುರುಪಯೋಗ ಸಹ ಇದರಿಂದ ಆಗುತ್ತಿದೆ ಅದೇನೆಂದರೆ ದಿನದ ಬಳಕೆಯ ವಸ್ತುವಿನ ಬೆಲೆ ಏರಿಕೆ, ಪೆಟ್ರೋಲ್ ದರ ಏರಿಕೆ, ಅಡಿಗೆ ಎಣ್ಣೆ ಬೆಲೆ ಏರಿಕೆ, ಮುಂತಾದ ರೀತಿಯ ಸಮಸ್ಯೆಗಳನ್ನು ನಾವು ಇಲ್ಲಿ ಕಾಣಬಹುದು. ಕರ್ನಾಟಕ ಮಾತ್ರವಲ್ಲದೆ ಸದ್ಯ ಭಾರತದಲ್ಲಿ ಸಹ ಇದೇ ರೀತಿಯ ಪ್ರಸಂಗ ಮುಂದುವರಿಯುತ್ತಿದೆ ಭಾರತದಲ್ಲಿ ಪೆಟ್ರೋಲ್ ಈಗ ನೂರರ ಗಡಿ ದಾಟಿದೆ ಇದೇ ರೀತಿ ಮುಂದುವರೆದರೆ ಭಾರತದಲ್ಲಿ ಬಡವನಿಗೆ ಯಾವುದೇ ರೀತಿಯ ಹುಳಿಗಾಲ ಇರುವುದಿಲ್ಲ ಅಧಿಕವಾದ ಟ್ಯಾಕ್ಸ್  ಬಡವರಿಗೆ ಕಂಟಕವಾಗಿದೆ.


ಗೃಹಲಕ್ಷ್ಮಿ  ಯೋಜನೆ ಅರ್ಜಿ ಸಲ್ಲಿಸುವ ವಿಧಾನ 

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಸರಕಾರ ಅಧಿಕೃತ ವೆಬ್ಸೈಟ್ ಆದ ಸೇವಾ ಸಿಂಧು ಅಂತರ್ಜಾಲಕ್ಕೆ ಭೇಟಿ ನೀಡಿ. ಅಲ್ಲಿ ನಿಮಗೆ ಹಲವಾರು ರೀತಿಯ ಯೋಜನೆಗಳು ಕಾಣಿಸಿಕೊಳ್ಳುತ್ತವೆ ಅದರಲ್ಲಿ ಗೃಹಲಕ್ಷ್ಮಿ ಎಂಬುದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾದ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ನಿಮ್ಮ ದೂರವಾಣಿ ಸಂಖ್ಯೆ ಹಾಗೂ ನಿಮ್ಮ ಪತಿಯ ಆಧಾರ್ ಕಾರ್ಡ್ ನಮೂದಿಸಿ ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಆಧಾರ್ ಕಾರ್ಡಿಗೆ ಒಟಿಪಿ ಬರುತ್ತದೆ ಅದನ್ನು ಅಲ್ಲಿ ಸಲ್ಲಿಸಿದರೆ ನಿಮ್ಮ ಅರ್ಜಿ ಪೂರ್ಣವಾಗುತ್ತದೆ.


ಗೃಹಲಕ್ಷ್ಮಿ ಯೋಜನೆ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆ ಶೇರ್ ಮಾಡಿ.


Prema jobs info ಅಂತರ್ಜಲದ ಬಗ್ಗೆ ಸಣ್ಣ ಟಿಪ್ಪಣಿ 

ಈ ಅಂತರ್ಜಾಲ ಕರ್ನಾಟಕದ ಜನತೆಗೆ ಉಪಯುಕ್ತವಾದ ಮಾಹಿತಿಯನ್ನ ನೀಡಲು ಸ್ಥಾಪಿಸಲಾಗಿದೆ. ಈ ಅಂತರಜಲದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿ ಅಥವಾ ಲೋಪ ದೋಷಗಳು ಕಂಡು ಬಂದಲ್ಲಿ ದಯವಿಟ್ಟು ನೀವು ನಮಗೆ ತಿಳಿಸಬೇಕು. ನೀವು ನಮ್ಮನ್ನು ಇಮೇಲ್ ಐಡಿ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು.

ಈ ಅಂತರ್ಜಾಲವು ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರಕಾರ ಪ್ರಕಟಿಸುವ ಉದ್ಯೋಗದ ಮಾಹಿತಿಯನ್ನು ಉಚಿತವಾಗಿ ನೀಡುತ್ತದೆ ಅಷ್ಟೇ ಅಲ್ಲದೆ ಇಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಸರ್ಕಾರದ ಸೌಲಭ್ಯದ ಮಾಹಿತಿ ಕುರಿತು ವಿವರಿಸುತ್ತದೆ. ಇಂತಹ ಮಾಹಿತಿಯನ್ನು ಪಡೆಯಲು ಪ್ರತಿದಿನಲೂ ನೀವು ಈ ಅಂತರ್ಜಾಲಕ್ಕೆ ಭೇಟಿ ನೀಡಿ ಧನ್ಯವಾದಗಳು.


ಕೊನೆಗೂ ಪಿಕ್ಸ್ ಆಯ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕ - 2000 ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ



Prema jobs info ಅಂಥಜಾಲದ ಪ್ರಮುಖ ಸುದ್ದಿ.

1. ಈ ಅಂತರ್ಜಾಲ ಉದ್ಯೋಗ ಮಾಹಿತಿ ಹುಡುಕುವ ಅಭ್ಯರ್ಥಿಗಳಿಗೆ ಸುಲಭವಾಗಿ ಉದ್ಯೋಗ ಮಾಹಿತಿಯನ್ನು ಉಚಿತವಾಗಿ ನೀಡುತ್ತದೆ.

2. ಈ ಅಂತರ್ಜಾಲ ಕರ್ನಾಟಕದ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಉಪಯೋಗವಾಗಲಿದೆ ಇದರಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಹೊರಡಿಸುವ ಉದ್ಯೋಗದ ಮಾಹಿತಿಯನ್ನು ನೇರವಾಗಿ ತಲುಪಿಸುವ ಕಾರ್ಯವನ್ನು ಮಾಡುತ್ತದೆ.

3. ಈ ಅಂತರ್ಜಾಲವೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿ ಸ್ಥಾಪಿಸಲಾಗಿದೆ ಇಲ್ಲಿ ಯಾವುದೇ ರೀತಿಯ ಮೋಸ ಅಥವಾ ಸುಳ್ಳು ಮಾಹಿತಿಯನ್ನು ನೀಡಲಾಗುವುದಿಲ್ಲ

4. ಕರ್ನಾಟಕದಲ್ಲಿ ಹಲವಾರು ರೀತಿಯ ಅಂತರ್ಜಾಲಗಳು ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡುತ್ತವೆ ಆದರೆ ಈ ಅಂತರಜಾಲ ನಿಮಗೆ ಉಪಯುಕ್ತವಾದ ಹಾಗೂ ಸ್ಪಷ್ಟವಾದ ಮಾಹಿತಿಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತದೆ.

5. ಕೇವಲ ಉದ್ಯೋಗ ಮಾಹಿತಿ ಅಲ್ಲದೆ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ.

6. ಈ ಅಂತರ್ಜಾಲದ ಕುರಿತು ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಬಹುದು ಅಥವಾ ನಮ್ಮನ್ನು ಫೇಸ್ಬುಕ್ ಯೌಟ್ಯೂಬ್ ಮತ್ತು ವಾಟ್ಸಪ್ ಗ್ರೂಪ್ ಗಳ ಮೂಲಕ ಸಹ ನಮ್ಮನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು